high mass
ನಾಮವಾಚಕ

(ರೋಮನ್‍ ಕ್ಯಾಥೊಲಿಕ್‍) ಮಹಾಪೂಜೆ; ದೊಡ್ಡ ಆರಾಧನೆ; ದೂಪ ಗಾಯನಗಳೊಡನೆ ಡೀಕನ್‍ ಮತ್ತು ಉಪಡೀಕನರ ಸಹಾಯದಿಂದ ನಡೆಸುವ ಆರಾಧನೆ.